ಸರಕಾರಿ ಪ್ರೌಢ ಶಾಲೆ ಮುಗಳನಾಗಾಂವ ಶಾಲೆಯ ಎಲ್ಲ ಶಿಕ್ಷಕರು TALP ಕಂಪ್ಯೂಟರ್ ಶಿಕ್ಷಣ ಪಡೆದ ತಂತ್ರಜ್ಞಾನ ಭರಿತ ಸಾಮರ್ಥ್ಯವುಳ್ಳವರಾಗಿದ್ದಾರೆ. ನಮ್ಮ ಶಾಲೆ ನಮ್ಮ ಶಿಕ್ಷಕ ವೃಂದ ಮತ್ತು ನಮ್ಮ ಮಕ್ಕಳು ನನ್ನ ಹೆಮ್ಮೆ- ಶ್ರಿಮತಿ ಶೈಲಶ್ರೀ

Sunday, July 26, 2020

NAMMA SHALE BLOG.

ನಮ್ಮ ಈ ಶಾಲಾ ಬ್ಲಾಗ್‍ನಲ್ಲಿ ಅನೇಕ ಉತ್ತಮ ವೀಡಿಯೋಗಳೊಂದಿಗೆ, ಚಿತ್ರಗಳನೊಳಗೊಂಡ ಮಾಹಿತಿಗಳು ಮತ್ತು quiz ಗಳನ್ನು ವೀಕ್ಷಿಸಬಹುದಾಗಿದೆ. ಇದನೆಲ್ಲ ಬಹಳ ಶ್ರಮ ಪಟ್ಟು ತಯಾರಿಸಿರುವ ನಮ್ಮ ಹೆಮ್ಮೆಯ ಎಲ್ಲ 8 ಜನ ಶಿಕ್ಷಕರಿಗೆ ಅಭಿನಂದನೆಗಳು.

                                             - H.M., GHS MUGULNAGAON.

Sunday, July 19, 2020

HM Madam

ಶ್ರಿಮತಿ ಶೈಲಶ್ರೀ-ಮುಖ್ಯ ಗುರುಗಳು

Smt.Shailashre-HM