ಸರಕಾರಿ ಪ್ರೌಢ ಶಾಲೆ ಮುಗಳನಾಗಾಂವ ಶಾಲೆಯ ಎಲ್ಲ ಶಿಕ್ಷಕರು TALP ಕಂಪ್ಯೂಟರ್ ಶಿಕ್ಷಣ ಪಡೆದ ತಂತ್ರಜ್ಞಾನ ಭರಿತ ಸಾಮರ್ಥ್ಯವುಳ್ಳವರಾಗಿದ್ದಾರೆ. ನಮ್ಮ ಶಾಲೆ ನಮ್ಮ ಶಿಕ್ಷಕ ವೃಂದ ಮತ್ತು ನಮ್ಮ ಮಕ್ಕಳು ನನ್ನ ಹೆಮ್ಮೆ- ಶ್ರಿಮತಿ ಶೈಲಶ್ರೀ

PHYSICAL EDUCATION


ಅಸೈನಮೆಂಟ್ 10


ಅಸೈನಮೆಂಟ್ 09

ಅಸೈನಮೆಂಟ್ 08

ಅಸೈನಮೆಂಟ್ 07

ಅಸೈನಮೆಂಟ್ 06

ಅಸೈನಮೆಂಟ್ 05

ಅಸೈನಮೆಂಟ್ 04

ಅಸೈನಮೆಂಟ್ 03

ಅಸೈನಮೆಂಟ್ 02

ಅಸೈನಮೆಂಟ್ 01



ದಿನಾಂಕ 26/7/ 2020ರಂದು ಈ ಕೆಳಕಂಡ ಮಕ್ಕಳೊಂದಿಗೆ ಮಾತನಾಡ ಲಾಯಿತು
 ಸಂಕ್ಷಿಪ್ತ ವಿವರ
 1.ನಿಮ್ಮ ಊರಿನಲ್ಲಿ ಅಥವಾ ನಿಮ್ಮ ಓಣಿಯಲ್ಲಿ ಯಾವುದಾದರೂ ಕರೋನಾ ಪಾಸಿಟಿವ್ ಕೇಸ್ ಬಂದಿದೆಯಾ ಬಂದರೆ ನೀವು ಹೇಗೆ ಇರಬೇಕು ಎಂಬುದರ ಬಗ್ಗೆ ತಿಳಿಸಲಾಯಿತು. 
2. ಮಾಜಿ ಟು ಆದವರ ಸಂಪರ್ಕದಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಮತ್ತು ಮುಖಕ್ಕೆ ಮಾಸ್ಕ್ ಅನ್ನು ಧರಿಸಿಕೊಂಡು ತಿರುಗಾಡಬೇಕು. 

ಹಾಕಿ




No comments:

Post a Comment

If You Have Any Doubts Please Let Me Know