ಸರಕಾರಿ ಪ್ರೌಢ ಶಾಲೆ, ಮುಗಳನಾಗಾಂವ
ತಾ|| ಚಿತಾಪೂರ ಜಿ|| ಕಲಬುರಗಿ
ಸರಕಾರಿ ಪ್ರೌಢ ಶಾಲೆ ಮುಗಳನಾಗಾಂವ ಶಾಲೆಯ ಎಲ್ಲ ಶಿಕ್ಷಕರು TALP ಕಂಪ್ಯೂಟರ್ ಶಿಕ್ಷಣ ಪಡೆದ ತಂತ್ರಜ್ಞಾನ ಭರಿತ ಸಾಮರ್ಥ್ಯವುಳ್ಳವರಾಗಿದ್ದಾರೆ. ನಮ್ಮ ಶಾಲೆ ನಮ್ಮ ಶಿಕ್ಷಕ ವೃಂದ ಮತ್ತು ನಮ್ಮ ಮಕ್ಕಳು ನನ್ನ ಹೆಮ್ಮೆ- ಶ್ರಿಮತಿ ಶೈಲಶ್ರೀ
Friday, July 15, 2022
2). 8ನೇ ತರಗತಿಯ ಕೋಣೆ ಮೇಲ್ಚಾವಣಿ ಸೀಳಿಕೆ ಬಿಟ್ಟಿದೆ ಮಳೆ ಬಂದಾಗ ಹನಿಹನಿ ನೀರು ಸೋರುತ್ತದೆ
ಶಿಥಿಲವಾದ ಶಾಲಾ ಕಟ್ಟಡದ ಕೋಣೆಗಳ ವಿವರ.1 ಇದು ಅಡುಗೆ ಕೋಣೆಯ ಮೇಲ್ಚಾವಣಿ ಸಂಪೂರ್ಣ ಹಾಳಾಗಿದ್ದು ಒಳಗಿನ ಸ್ಟೀಲ್ ರಾಡ್ ಗಳು ಕಾಣುತಿದ್ದು ಮಳೆ ಬಂದಾಗ ಸೋರಿ ದವಸ ಧಾನ್ಯಗಳು ಹಾಳಾಗುತ್ತಿವೆ
Newer Posts
Older Posts
Home
Subscribe to:
Posts (Atom)