ಇಂದು ದಿನಾಂಕ 29-08-2022ರಂದು 8ನೇ ತರಗತಿ ಯ ಮಕ್ಕಳಿಗೆ ಆಗಸ್ಟ್ ತಿಂಗಳ ಕನ್ನಡ ಅಧಿಫತಿಗಾಗಿ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ 16ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಸಿದ್ಧಲಿಂಗ D ಆಗಸ್ಟ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ,ಹಾಗೂ ಕಿರುಕಾಣಿಕೆ ಪಡೆಯುತ್ತಿರುವುದು.
ಇಂದು ದಿನಾಂಕ 29-08-2022ರಂದು ಆಗಸ್ಟ್ ತಿಂಗಳ ಕನ್ನಡ ಅಧಿಪತಿ ಪ್ರಶಸ್ತಿ ಗಾಗಿ A,B ,C,ಮೂರು ತಂಡಗಳಲ್ಲಿ ವಯಕ್ತಿಕ ಕನ್ನಡ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಶ್ವೇತಾ, ಮಾಳ್ವಿಕಾ, ರೂಪ ಮೂವರು 16 ಸಮಾನ ಅಂಕ ಪಡೆದಾಗ ಟಾಸ್ ಮಾಡಿದಾಗ ಪ್ರಥಮ ಸ್ಥಾನ ಮಾಳ್ವಿಕಾ ಪಡೆದು ಕನ್ನಡ ಅಧಿಫತಿ ಪ್ರಶಸ್ತಿ ,ಹಾಗೂ ಕಿರುಕಾಣಿಕೆ ಪಡೆಯುತ್ತಿರುವುದುಇಂದು ದಿನಾಂಕ 29-08-2022ರಂದು10ನೇತರಗತಿ ಮಕ್ಕಳಿಗೆ ಆಗಸ್ಟ್ ತಿಂಗಳ ಕನ್ನಡ ಅಧಿಪತಿ ಪ್ರಶಸ್ತಿಗಾಗಿA,B,C,ಮೂರು ತಂಡಗಳಲ್ಲಿ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aತಂಡದಲ್ಲಿ ಓಂಕಾರ 20ಕ್ಕೆ 20ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಕನ್ನಡ ಅಧಿಪತಿ ಪ್ರಶಸ್ತಿ ,ಹಾಗೂ ಕಿರುಕಾಣಿಕೆ ಪಡೆಯುತ್ತಿರುವುದು
ಇಂದು ದಿನಾಂಕ 29-08-2022ರಂದು 4ತಂಡಗಳಲ್ಲಿ ಕನ್ನಡ ಗುಂಪು ರಸಪ್ರಶ್ನೆ ನಿಜವಾದ ಆದರ್ಶ ಪುರುಷ ಯಾರಾಗಬೇಕು ಎಂಬ ಪಾಠದ ಮೇಲೆ ಗುಂಪು ರಸಪ್ರಶ್ನೆ ನಡೆಸಲಾಯಿತು ಇದರಲ್ಲಿ ಎರಡನೇ ತಂಡ ಪ್ರಥಮ ಸ್ಥಾನ ಪಡೆಯಿತು, ನಾಲ್ಕನೇ ತಂಡದವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ