Monday, October 31, 2022
ಅಕ್ಟೋಬರ್ ತಿಂಗಳ ಕನ್ನಡ ವಯಕ್ತಿಕ ರಸಪ್ರಶ್ನೆ
ಇಂದು ದಿನಾಂಕ 31-10-2022ರಂದು ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಶ್ವೇತಾ, Bಗುಂಪಿನಲ್ಲಿ ರೋಹಿತ್ Cಗುಂಪಿನಲ್ಲಿ ಲತಾ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತಿಮವಾಗಿ ಅಕ್ಟೋಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ Cಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಲತಾ ಗೆ ನೀಡಿ ಗೌರವಿಸಲಾಯಿತು
ಅಕ್ಟೋಬರ್ ತಿಂಗಳ 2022ಕನ್ನಡ ರಸಪ್ರಶ್ನೆ
ಇಂದು ದಿನಾಂಕ 31-10-2022ರಂದು ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಪೃಥ್ವಿ Bಗುಂಪಿನಲ್ಲಿ ಭಾಗ್ಯಶ್ರೀ ರವಿ Cಗುಂಪಿನಲ್ಲಿ ಬಾಬು ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತಿಮವಾಗಿ ಅಕ್ಟೋಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ Cಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಬಾಬು ನೀಡಿ ಗೌರವಿಸಲಾಯಿತು
ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ 2022
ಇಂದು ದಿನಾಂಕ 31-10-2022ರಂದು ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಲಕ್ಷ್ಮೀಕಾಂತ್, Bಗುಂಪಿನಲ್ಲಿ ರಾಹುಲ್ Cಗುಂಪಿನಲ್ಲಿ ಇರ್ಫಾನ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತಿಮವಾಗಿ Cಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಇರ್ಫಾನ್ ಅಕ್ಟೋಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
Subscribe to:
Posts (Atom)