ಸರಕಾರಿ ಪ್ರೌಢ ಶಾಲೆ ಮುಗಳನಾಗಾಂವ ಶಾಲೆಯ ಎಲ್ಲ ಶಿಕ್ಷಕರು TALP ಕಂಪ್ಯೂಟರ್ ಶಿಕ್ಷಣ ಪಡೆದ ತಂತ್ರಜ್ಞಾನ ಭರಿತ ಸಾಮರ್ಥ್ಯವುಳ್ಳವರಾಗಿದ್ದಾರೆ. ನಮ್ಮ ಶಾಲೆ ನಮ್ಮ ಶಿಕ್ಷಕ ವೃಂದ ಮತ್ತು ನಮ್ಮ ಮಕ್ಕಳು ನನ್ನ ಹೆಮ್ಮೆ- ಶ್ರಿಮತಿ ಶೈಲಶ್ರೀ

Monday, October 31, 2022

ಅಕ್ಟೋಬರ್ ತಿಂಗಳ ಕನ್ನಡ ವಯಕ್ತಿಕ ರಸಪ್ರಶ್ನೆ


 ಇಂದು ದಿನಾಂಕ 31-10-2022ರಂದು ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಶ್ವೇತಾ, Bಗುಂಪಿನಲ್ಲಿ ರೋಹಿತ್ Cಗುಂಪಿನಲ್ಲಿ ಲತಾ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತಿಮವಾಗಿ ಅಕ್ಟೋಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ Cಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಲತಾ ಗೆ ನೀಡಿ ಗೌರವಿಸಲಾಯಿತು

ಅಕ್ಟೋಬರ್ ತಿಂಗಳ 2022ಕನ್ನಡ ರಸಪ್ರಶ್ನೆ


 ಇಂದು ದಿನಾಂಕ 31-10-2022ರಂದು ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಪೃಥ್ವಿ  Bಗುಂಪಿನಲ್ಲಿ ಭಾಗ್ಯಶ್ರೀ ರವಿ  Cಗುಂಪಿನಲ್ಲಿ ಬಾಬು ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತಿಮವಾಗಿ ಅಕ್ಟೋಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ Cಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಬಾಬು ನೀಡಿ ಗೌರವಿಸಲಾಯಿತು

ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ 2022

ಇಂದು ದಿನಾಂಕ 31-10-2022ರಂದು ಅಕ್ಟೋಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಲಕ್ಷ್ಮೀಕಾಂತ್, Bಗುಂಪಿನಲ್ಲಿ ರಾಹುಲ್ Cಗುಂಪಿನಲ್ಲಿ ಇರ್ಫಾನ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಂತಿಮವಾಗಿ Cಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಇರ್ಫಾನ್ ಅಕ್ಟೋಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
 

Tuesday, September 27, 2022

ಇಂದು ದಿನಾಂಕ 26-09-2022ರಂದು ಸೆಪ್ಟೆಂಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಮಮತಾ ಪ್ರಥಮ, Bಗುಂಪಿನಲ್ಲಿ ಶಿಲ್ಪಾ ಪ್ರಥಮ, Cಗುಂಪಿನಲ್ಲಿ ಪ್ರೀತಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಅಂತಿಮವಾಗಿ Bಗುಂಪಿನ ಶಿಲ್ಪಾರವರಿಗೆ ಸೆಪ್ಟೆಂಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
 


ದಿನಾಂಕ 26-09-2022ರಂದು8ನೇ ತರಗತಿ ಮಕ್ಕಳಿಗೆ ವಯಕ್ತಿಕ ರಸಪ್ರಶ್ನೆ ನಡೆಸಲಾಯಿತು ಇದರಲ್ಲಿ Aತಂಡದಲ್ಲಿ ಪೃಥ್ವಿ,ಪ್ರಥಮ, Bತಂಡದಲ್ಲಿ ಭಾಗ್ಯಶ್ರೀ ರವಿ ಪ್ರಥಮ, Cತಂಡದಲ್ಲಿ ಕೋಮಲ್ ಪ್ರಥಮ ಸ್ಥಾನ ಪಡೆದಿರುತ್ತಾರೆ ಅಂತಿಮವಾಗಿ Bಗುಂಪಿನ ಭಾಗ್ಯಶ್ರೀ ರವಿ ಸೆಪ್ಟೆಂಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು



ದಿನಾಂಕ 26-09-2022ರಂದು ಸೆಪ್ಟೆಂಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಭವಾನಿ sಪ್ರಥಮ, Bಗುಂಪಿನಲ್ಲಿ ಅಂಬಿಕಾ ಪ್ರಥಮ, Cಗುಂಪಿನಲ್ಲಿ ನಾಗಮ್ಮ ಪ್ರಥಮ ಸ್ಥಾನ ಪಡೆದಿರುತ್ತಾರೆ ಅಂತಿಮವಾಗಿ Bಗುಂಪಿನ ಅಂಬಿಕಾರವರಿಗೆ ಸೆಪ್ಟೆಂಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು


 

Monday, August 29, 2022

ಆಗಸ್ಟ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ

ಇಂದು ದಿನಾಂಕ 29-08-2022ರಂದು 8ನೇ ತರಗತಿ ಯ ಮಕ್ಕಳಿಗೆ ಆಗಸ್ಟ್ ತಿಂಗಳ ಕನ್ನಡ ಅಧಿಫತಿಗಾಗಿ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ 16ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಸಿದ್ಧಲಿಂಗ D ಆಗಸ್ಟ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ,ಹಾಗೂ ಕಿರುಕಾಣಿಕೆ  ಪಡೆಯುತ್ತಿರುವುದು.
ಇಂದು ದಿನಾಂಕ 29-08-2022ರಂದು ಆಗಸ್ಟ್ ತಿಂಗಳ ಕನ್ನಡ ಅಧಿಪತಿ ಪ್ರಶಸ್ತಿ ಗಾಗಿ A,B ,C,ಮೂರು ತಂಡಗಳಲ್ಲಿ ವಯಕ್ತಿಕ ಕನ್ನಡ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಶ್ವೇತಾ, ಮಾಳ್ವಿಕಾ, ರೂಪ ಮೂವರು 16 ಸಮಾನ ಅಂಕ ಪಡೆದಾಗ ಟಾಸ್ ಮಾಡಿದಾಗ  ಪ್ರಥಮ ಸ್ಥಾನ ಮಾಳ್ವಿಕಾ ಪಡೆದು ಕನ್ನಡ ಅಧಿಫತಿ ಪ್ರಶಸ್ತಿ ,ಹಾಗೂ ಕಿರುಕಾಣಿಕೆ ಪಡೆಯುತ್ತಿರುವುದು
 



ಇಂದು ದಿನಾಂಕ 29-08-2022ರಂದು10ನೇತರಗತಿ ಮಕ್ಕಳಿಗೆ ಆಗಸ್ಟ್ ತಿಂಗಳ ಕನ್ನಡ ಅಧಿಪತಿ ಪ್ರಶಸ್ತಿಗಾಗಿA,B,C,ಮೂರು ತಂಡಗಳಲ್ಲಿ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aತಂಡದಲ್ಲಿ ಓಂಕಾರ 20ಕ್ಕೆ 20ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಕನ್ನಡ ಅಧಿಪತಿ ಪ್ರಶಸ್ತಿ ,ಹಾಗೂ ಕಿರುಕಾಣಿಕೆ ಪಡೆಯುತ್ತಿರುವುದು



ಇಂದು ದಿನಾಂಕ 29-08-2022ರಂದು 4ತಂಡಗಳಲ್ಲಿ ಕನ್ನಡ ಗುಂಪು ರಸಪ್ರಶ್ನೆ ನಿಜವಾದ ಆದರ್ಶ ಪುರುಷ ಯಾರಾಗಬೇಕು ಎಂಬ ಪಾಠದ ಮೇಲೆ ಗುಂಪು ರಸಪ್ರಶ್ನೆ ನಡೆಸಲಾಯಿತು ಇದರಲ್ಲಿ ಎರಡನೇ ತಂಡ ಪ್ರಥಮ ಸ್ಥಾನ ಪಡೆಯಿತು, ನಾಲ್ಕನೇ ತಂಡದವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ




Tuesday, August 23, 2022

ದಿನಾಂಕ 22/08/2022 ಸೋಮವಾರ 10ನೇ ತರಗತಿ ಮಕ್ಕಳಿಗಾಗಿ ವಾರದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು


ದಿನಾಂಕ 22/08/2022 ಸೋಮವಾರ 10ನೇ ತರಗತಿ ಮಕ್ಕಳಿಗಾಗಿ ವಾರದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು.
ಇದರಲ್ಲಿ 4ನೇ ತಂಡ ಪ್ರಥಮ ಸ್ಥಾನ 2ನೇ ತಂಡ ದ್ವಿತೀಯ ಸ್ಥಾನ ಪಡೆದರು ಈ ಸಂದರ್ಭದಲ್ಲಿ SDMC ಅಧ್ಯಕ್ಷರು ಹಾಜರಿದ್ದರು