ಇಂದು ದಿನಾಂಕ 26-09-2022ರಂದು ಸೆಪ್ಟೆಂಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಮಮತಾ ಪ್ರಥಮ, Bಗುಂಪಿನಲ್ಲಿ ಶಿಲ್ಪಾ ಪ್ರಥಮ, Cಗುಂಪಿನಲ್ಲಿ ಪ್ರೀತಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಅಂತಿಮವಾಗಿ Bಗುಂಪಿನ ಶಿಲ್ಪಾರವರಿಗೆ ಸೆಪ್ಟೆಂಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
No comments:
Post a Comment
If You Have Any Doubts Please Let Me Know