ಸರಕಾರಿ ಪ್ರೌಢ ಶಾಲೆ ಮುಗಳನಾಗಾಂವ ಶಾಲೆಯ ಎಲ್ಲ ಶಿಕ್ಷಕರು TALP ಕಂಪ್ಯೂಟರ್ ಶಿಕ್ಷಣ ಪಡೆದ ತಂತ್ರಜ್ಞಾನ ಭರಿತ ಸಾಮರ್ಥ್ಯವುಳ್ಳವರಾಗಿದ್ದಾರೆ. ನಮ್ಮ ಶಾಲೆ ನಮ್ಮ ಶಿಕ್ಷಕ ವೃಂದ ಮತ್ತು ನಮ್ಮ ಮಕ್ಕಳು ನನ್ನ ಹೆಮ್ಮೆ- ಶ್ರಿಮತಿ ಶೈಲಶ್ರೀ

Tuesday, September 27, 2022


ದಿನಾಂಕ 26-09-2022ರಂದು8ನೇ ತರಗತಿ ಮಕ್ಕಳಿಗೆ ವಯಕ್ತಿಕ ರಸಪ್ರಶ್ನೆ ನಡೆಸಲಾಯಿತು ಇದರಲ್ಲಿ Aತಂಡದಲ್ಲಿ ಪೃಥ್ವಿ,ಪ್ರಥಮ, Bತಂಡದಲ್ಲಿ ಭಾಗ್ಯಶ್ರೀ ರವಿ ಪ್ರಥಮ, Cತಂಡದಲ್ಲಿ ಕೋಮಲ್ ಪ್ರಥಮ ಸ್ಥಾನ ಪಡೆದಿರುತ್ತಾರೆ ಅಂತಿಮವಾಗಿ Bಗುಂಪಿನ ಭಾಗ್ಯಶ್ರೀ ರವಿ ಸೆಪ್ಟೆಂಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು



ದಿನಾಂಕ 26-09-2022ರಂದು ಸೆಪ್ಟೆಂಬರ್ ತಿಂಗಳ ವಯಕ್ತಿಕ ರಸಪ್ರಶ್ನೆ ತೆಗೆದುಕೊಳ್ಳಲಾಯಿತು ಇದರಲ್ಲಿ Aಗುಂಪಿನಲ್ಲಿ ಭವಾನಿ sಪ್ರಥಮ, Bಗುಂಪಿನಲ್ಲಿ ಅಂಬಿಕಾ ಪ್ರಥಮ, Cಗುಂಪಿನಲ್ಲಿ ನಾಗಮ್ಮ ಪ್ರಥಮ ಸ್ಥಾನ ಪಡೆದಿರುತ್ತಾರೆ ಅಂತಿಮವಾಗಿ Bಗುಂಪಿನ ಅಂಬಿಕಾರವರಿಗೆ ಸೆಪ್ಟೆಂಬರ್ ತಿಂಗಳ ಕನ್ನಡ ಅಧಿಫತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು


 

No comments:

Post a Comment

If You Have Any Doubts Please Let Me Know